ಅಂದದ ಚಂದದ ಮೊಗ್ಗದು ಬಿರಿದು ಒಲವಿನ ನಲಿವಿನ ಪಕಳೆಯ ತೆರೆದು ಯುಗಾದಿ ಹೂವು ಅರಳಿತು ನೋಡು ತಗಾದೆಯಿಲ್ಲದೆ ಬದುಕನು ಮಾಡು|| ನೋಯಲಿ ಸುಳ್ಳು ಮಾಯಲಿ ಮೋಸ ಇಲ್ಲದೆ ಹೋಗಲಿ ಬಾಳಲಿ ದೋಷ ಬಣ್ಣದ ವೇಷವ ಕಳಚಿ ಬಿಸಾಡು ಸತ್ಯದ ತಥ್ಯದ ಬದುಕನು ಮಾಡು|| ಯುಗಾದಿ ಬಂತೋ ಯುಗಾದಿ ಬಂತೋ ಭೂತದ ನೋವನು ಮರೆಸಿತು ಎಂತೋ ನಾಳೆಯ ಕನಸಿಗೆ ನನಸಿನ ರೂಪ ಕತ್ತಲ ಕಳೆಯಲು ಒಳಿತೇ ದೀಪ|| -ಜಗದೀಶ ಶರ್ಮ #specialpost #yugadi #flowerstagram #flowersofinstagram #kingsflora #macro_drama #macro_mood #ponyfony_flowers #whiteflowers #naturephotography #flowersandmacro #incredibleshots #tv_allnature #tv_hdr #dof_brilliance #dof_nature #dof_of_our_world #9vaga9_flowersart9 #natgeo_lovers #quest_4magic #flora_addict #nature_lovers #greenery #insectsofinstagram #fifty_shades_of_nature #moody_nature #mac#macro_vision #zonephotographer #ig_bliss_macro #macro_vision #macro_delight
35 2
今年も花韮が咲きました。ゼラニウムは相変わらず咲いています #flo#flowersam #flowers #kingsflora #plants
11 1