chidu @chidu.ln_portraits
94 Posts
2k Followers
267 Following
Portraits Also check @chidu.ln (main account) Bengaluru Check my videos here ⬇️
94 Posts
2k Followers
267 Following
Portraits Also check @chidu.ln (main account) Bengaluru Check my videos here ⬇️
There was a deep green forest in the foot of a big hill in the south of Karnataka, which was home for many wild. There lived a king snake with his family. The queen snake had just given birth to a beautiful girl snake. One day king and queen went on hunt and princess snake was in her anthill. Suddenly mother nature showerd the rain of fire and the whole forest was burnt into ashes. The trees were down and all the animals were dead . Forest had become a graveyard of wild and the beautiful princess was sleeping safe. - continues . ಒಂದು ಹಾವಿನ ಕಥೆ ಹೇಳ್ತೀನಿ. ತೆಂಕಣ ದಿಕ್ಕಲಿ, ಬೆಟ್ಟದ ಅಡಿಯಲ್ಲಿ ಇತ್ತು ಒಂದು ಸುಂದರ ಕಾಡು. ಸಸ್ಯ ಶ್ಯಾಮಲಾ ಹಸಿರಿನ ಸಿರಿವಂತಿಕೆಯ ಗಂಧದ ಬೀಡು. ಸುಂದರ ವನ್ಯ ಮೃಗಗಳ ನೆಚ್ಚಿನ ಕಾಡು. ಆಧಾರಲ್ಲಿ ಇದ್ದೀತು ಸರ್ಪ ರಾಜನ ಕುಟುಂಬ. ಆಗಷ್ಟೇ ಹಡೆದಿದ್ದಳು ರಾಣಿ, ಒಂದು ಮುದ್ದು ಹೆಣ್ಣು ಹಾವೊಂದನು. ಗುಡುಗಿದಳು ಪ್ರಕೃತಿ ಮಾತೆ ಇದ್ದಕ್ಕಿದ್ದಂತೆ. ಬೆಂಕಿಯ ಮಳೆ ಬಿದ್ದು ಆರ್ಭಟಿಸಿತು ಕಿಚ್ಚು ಎಲ್ಲಿ ನೋಡಿದರಲ್ಲಿ. ಮರ ಗಿಡಗಳ ಜೊತೆಗೆ ಪ್ರಾಣಿಗಳೆಲಾ ಸುಟ್ಟು ಬೂದಿಯಾದವು. ಕಾಡು ಬದಲಾಯಿತು ಬೆಂಗಾಲಾಗಿ. ಮುಗ್ಧ ಪ್ರಾಣಿಗಳ ಸುಡುಗಾಡಾಗಿ. ನಾಶವಾಯಿತು ಎಲ್ಲಾ ಪ್ರಕೃತಿಯ ಕೋಪದಿಂದಾಗಿ. ಸುಡುವ ಬೆಂಕಿಯಲಿ ಸುರಿವ ಮಳೆಯಂತೆ. ಪ್ರಕೃತಿಯ ಕೋಪವನ್ನೇ ಹೆದರಿಸಿ ಹುತ್ತದಿಂದ ಹೊರಬಂದಳಾಕೆ. ಬಂಗಾರದಂತೆ ಹೊಳೆಯೋ ಅವಳ ಸೌಂದರ್ಯವ ಕಂಡು ಬೆಂಕಿಯೇ ನಾಚಿ ತಣ್ಣಗಾಯಿತು ಒಮ್ಮೆ. . . Introducing @sunethra_nc37 Concept and shot @chidu.ln @chidu.ln_portraits . #portrait #portraitphotography #pursuitofportraits #portraitsofficial #conceptart #storytelling #snake #snakegirl #girl #portrait_ig #dailyportrait #picturesofindia #indiapictures #portrait_mf #bongbeauties #fineart #nagin #nagini #indianportraits #portraitsofindia #fashion #kolkata #bangalore #nammashutterbugs #modelsofinstagram #retoucher #nikonindiaofficial #portraitfestival
474 47